Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ಜಾಹೀರಾತು ಪರವಾನಗಿ ನವೀಕರಣ
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಜಾಹೀರಾತು ಪತ್ರಿ
2.  ಪರಿವರ್ತನಾ ಆದೇಶ
3.  ಶುಲ್ಕ ಪಾವತಿಸಿದ ರಸೀತಿ
4.  ಸ್ಥಳ ನಕ್ಷೆ / ಸ್ಥಳ ಫೋಟೋ
5.  ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಯಾವುದು ಅನ್ವಯವಾಗುವುದೋ ಅದು)
6.  ಹಳೆಯ ಜಾಹೀರಾತು ಪರವಾನಗಿ
7.  ತೆರಿಗೆ ಪಾವತಿ ರಸೀತಿ
ಆನ್ಲೈನ್ ಅರ್ಜಿ ಶುಲ್ಕ Rs.10 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.250
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 45 days
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಅರ್ಜಿ ಪರಿಶೀಲನೆ
2.  ಕಾರ್ಯದರ್ಶಿಯಿಂದ ಅರ್ಜಿ ಪರಿಶೀಲನೆ
3.  ಆಕ್ಷೇಪಣೆಗಳ ಆಹ್ವಾನ
4.  ಕ್ಷೇತ್ರ ಪರಿಶೀಲನೆ – ಕಾರ್ಯದರ್ಶಿಯಿಂದ
5.  ಆಕ್ಷೇಪಣೆಗಳ ಪರಿಶೀಲನೆ - ಕಾರ್ಯದರ್ಶಿಯಿಂದ – ಇ ದಿನ
6.  ಟಿಪ್ಪಣಿಗಳು/ ಪ್ರಸ್ತಾವನೆಗಳು/ ಅಭಿಪ್ರಾಯಗಳ ಸಿದ್ಧಪಡಿಸುವಿಕೆ
7.  ಗ್ರಾಮ ಸಭೆಯ ನಡವಳಿಗಳು
8.  ತೆಗೆದುಕೊಳ್ಳಬೇಕಿರುವ ಕ್ರಮಗಳು
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ