Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ಜಾಹೀರಾತು ಪರವಾನಗಿ ವಿತರಣೆ (ಹೊಸ/ಹೆಚ್ಚುವರಿ/ ಬದಲಾವಣೆ)
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಜಾಹೀರಾತು ಪತ್ರಿ
2.  ಪರಿವರ್ತನಾ ಆದೇಶ
3.  ಶುಲ್ಕ ಪಾವತಿಸಿದ ರಸೀತಿ
4.  ಸ್ಥಳ ನಕ್ಷೆ / ಸ್ಥಳ ಫೋಟೋ
5.  ಸಂಬಂಧಪಟ್ಟ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಯಾವುದು ಅನ್ವಯವಾಗುವುದೋ ಅದು)
6.  ಹಳೆಯ ಜಾಹೀರಾತು ಪರವಾನಗಿ
7.  ತೆರಿಗೆ ಪಾವತಿ ರಸೀತಿ
ಆನ್ಲೈನ್ ಅರ್ಜಿ ಶುಲ್ಕ Rs.50 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) As per Act and dimensions of advertisement board
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 45 days
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಅರ್ಜಿ ಪರಿಶೀಲನೆ
2.  ಕಾರ್ಯದರ್ಶಿಯಿಂದ ಅರ್ಜಿ ಪರಿಶೀಲನೆ
3.  ಆಕ್ಷೇಪಣೆಗಳ ಆಹ್ವಾನ
4.  ಕ್ಷೇತ್ರ ಪರಿಶೀಲನೆ
5.  ಆಕ್ಷೇಪಣೆಗಳ ಪರಿಶೀಲನೆ
6.  ಟಿಪ್ಪಣಿಗಳು/ ಪ್ರಸ್ತಾವನೆಗಳು/ ಅಭಿಪ್ರಾಯಗಳು - ಪಿಡಿಓ/ ಜಿಪಿ ನಡವಳಿಗಳ ಸಿದ್ಧಪಡಿಸುವಿಕೆ
7.  ತೆಗೆದುಕೊಳ್ಳಬೇಕಿರುವ ಕ್ರಮಗಳು
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ