Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಕೆಲಸಕ್ಕೆ ಇ-ಪಾವತಿ
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಗಾಂಧಿ ಸಾಕ್ಷಿ ಕಾಯಕದ (ಜಿಎಸ್ಕೆ) ಪ್ರಕಾರ
ಆನ್ಲೈನ್ ಅರ್ಜಿ ಶುಲ್ಕ Rs.10 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.10
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 7 days
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಪ್ರಸ್ತಾವನೆ ಪರಿಶೀಲನೆ
2.  ಕಾರ್ಯದರ್ಶಿಯಿಂದ ಅರ್ಜಿ ಪರಿಶೀಲನೆ
3.  ಇಒ ಅವರಿಂದ ಕಾಮಗಾರಿ ಛಾಯಾಚಿತ್ರ ಲೆಕ್ಕಪರಿಶೋಧನೆ
4.  ತೆಗೆದುಕೊಳ್ಳಬೇಕಿರುವ ಕ್ರಮಗಳು
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ