Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ಇತರೆ ಇಲಾಖೆಗಳಿಗೆ ಆಕ್ಷೇಪಣೆ ರಹಿತ ಪತ್ರ ವಿತರಣೆ
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಬೇಡಿಕೆ ಉದ್ಧøತ ಪ್ರತಿ
2.  ಗ್ರಾಮ ಪಂಚಾಯತಿಯಿಂದ ನಿರಾಕ್ಷೇಪಣಾ ಪತ್ರ
3.  ಒಡೆತನದ ದಾಖಲೆಪತ್ರ (ಉಡುಗೊರೆ/ ಉಯಿಲು/ ಕ್ರಯ/ ನ್ಯಾಯಾಲಯ ಪ್ರಕರಣಗಳು/ ಹಕ್ಕು ಪತ್ರ/ ಭಾಗ/ ಹಕ್ಕು ತ್ಯಜಿಸುವಿಕೆ/ ಇತರೆ)
4.  ಬೇಡಿಕೆಯ ಉದ್ಧøತ ಭಾಗ/ ತೆರಿಗೆ ಪಾವತಿಸಿದ ರಸೀದಿ
5.  ಉದ್ದೇಶಕ್ಕೆ ಪೂರಕವಾದ ದಾಖಲೆಗಳು
ಆನ್ಲೈನ್ ಅರ್ಜಿ ಶುಲ್ಕ Rs.50 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) Payable as per GP meeting Proceeding
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 60 days
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಪರಿಶೀಲನೆಗಾಗಿ ಅರ್ಜಿ ಸ್ವೀಕರಣೆ
2.  ಕಾರ್ಯದರ್ಶಿಯಿಂದ ಅರ್ಜಿ ಪರಿಶೀಲನೆ
3.  ಕ್ಷೇತ್ರ ಪರಿಶೀಲನೆ
4.  ಟಿಪ್ಪಣಿಗಳ ಸಿದ್ಧಪಡಿಸುವಿಕೆ/ ಗ್ರಾಮ ಪಂಚಾಯತಿ ಸಭೆ
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ