Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ವಸತಿ ಯೋಜನೆ ಪಡೆಯಲು ಅರ್ಜಿ
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಗ್ರಾಮಸಭೆಯ ನಡವಳಿಗಳ ಪ್ರಕಾರ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಅರ್ಜಿದಾರರ ಛಾಯಾಚಿತ್ರ
2.  ಬ್ಯಾಂಕ್ ಪಾಸ್ ಬುಕ್ & IFSC ಕೋಡ್
3.  ಚಕ್ ಬಂದಿ
4.  ಜಾತಿ ಪ್ರಮಾಣಪತ್ರ
5.  ಬೇಡಿಕೆ ಉದ್ಧøತ ಪ್ರತಿ
6.  ಆಧಾರ/ ಐಡಿ. / ಪಡಿತರ ಕಾರ್ಡ್
7.  ಆದಾಯ ಪ್ರಮಾಣಪತ್ರ
8.  ಸ್ಥಳ ನಕ್ಷೆ / ಸ್ಥಳ ಫೋಟೋ
9.  ಗ್ರಾಮ ಪಂಚಾಯತಿಯಿಂದ ನಿರಾಕ್ಷೇಪಣಾ ಪತ್ರ
10.  ಭೂಸುಧಾರಣೆ/ಅಂಗವಿಕಲರು ಮುಂತಾದ ನಿರ್ದಿಷ್ಟ ಫಲಾನುಭವಿಗಳಿಗೆ ಸಂಬಂಧಿಸಿದ ಇತರ ಪ್ರಮಾಣಪತ್ರಗಳು
11.  ಅಂಗವಿಕಲತೆಯ ಪ್ರಮಾಣಪತ್ರ
12.  ಅಂಗವಿಕಲತೆಯ ಪ್ರಮಾಣಪತ್ರ (ಇದ್ದಲ್ಲಿ) – ವಿಧವಾ/ ಮಾಜಿ ಸೈನಿಕ/ ಹಿರಿಯ ನಾಗರಿಕ/ ವಿಶೇಷ ವರ್ಗ
13.  ಪಡಿತರ ಚೀಟಿ
ಆನ್ಲೈನ್ ಅರ್ಜಿ ಶುಲ್ಕ Rs.10 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) Rs.20
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 30 days (After GramaSabha)
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಪರಿಶೀಲನೆಗಾಗಿ ಅರ್ಜಿ ಸ್ವೀಕರಣೆ
2.  ಕಾರ್ಯದರ್ಶಿಗಳಿಂದ ದಾಖಲೆಗಳ ಪರಿಶೀಲನೆ
3.  ಪಿಡಿಓ ಟಿಪ್ಪಣಿ
4.  ಗ್ರಾಮಸಭೆಯ ಅಂಗೀಕಾರ
5.  ಸಾಮಾನ್ಯಸಭೆಯ ಅಂಗೀಕಾರ – ಗ್ರಾಮಸಭೆಯ 30 ದಿನಗಳ ಒಳಗೆ
6.  ಮಾಹಿತಿ ರವಾನೆ
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ