Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ಹೊಸ ನೀರಿನ ಸಂಪರ್ಕಕ್ಕಾಗಿ ಅರ್ಜಿ
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಒಪ್ಪಂದ ಪತ್ರಿ
2.  ಬೇಡಿಕೆ ಉದ್ಧøತ ಪ್ರತಿ
3.  ಕಾಥಾ ಪ್ರಮಾಣಪತ್ರ
4.  ಆಕ್ಷೇಪಣೆ ಪ್ರಮಾಣಪತ್ರ (ಮಾಲೀಕರಲ್ಲದೆ ಇದ್ದಲ್ಲಿ)
5.  ತೆರಿಗೆ ಪಾವತಿ ರಸೀತಿ
ಆನ್ಲೈನ್ ಅರ್ಜಿ ಶುಲ್ಕ Rs.50 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) As Per Panchayat Bye Law
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 45 days
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಪರಿಶೀಲನೆಗಾಗಿ ಅರ್ಜಿ ಸ್ವೀಕರಣೆ
2.  ದಾಖಲೆಗಳ ಪರಿಶೀಲನೆ
3.  ಕ್ಷೇತ್ರ ಪರಿಶೀಲನೆ ಮತ್ತು ಮಹಜರ್
4.  ಪ್ರಕಟಣೆ ಮತ್ತು ಆಕ್ಷೇಪಣೆಗಳ ಆಹ್ವಾನ
5.  ಕ್ಷೇತ್ರ ಪರಿಶೀಲನೆಯಲ್ಲಿ ದಾಖಲಾದ ಆಕ್ಷೇಪಣೆಗಳ ಪರಿಶೀಲನೆ
6.  ಜಿಪಿ ಸಭೆಗೆ ಮುನ್ನ ಸಲ್ಲಿಸಬೇಕಿರು ಟಿಪ್ಪಣಿಗಳ/ ಪ್ರಸ್ತಾವನೆಗಳ/ ಅಭಿಪ್ರಾಯಗಳ ಸಿದ್ಧಪಡಿಸುವಿಕೆ
7.  ಜಿಪಿ ಸಭೆಯಲ್ಲಿ ಚರ್ಚೆ/ ಅಂಗೀಕಾರ
8.  ಜಿಪಿ ಸಭೆಯ ನಡವಳಿಗಳ ಪ್ರಕಾರ ತೆಗೆದುಕೊಳ್ಳಬೇಕಿರುವ ಕ್ರಮ
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ