Karnatakaಕರ್ನಾಟಕ ಸರ್ಕಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
NIC

ಆಯ್ಕೆ ಮಾಡಿದ ಸೇವೆಯ ಹೆಸರು ತೆರಿಗೆ ನಿರ್ಧರಣಾ ಪಟ್ಟಿ ವಿತರಣೆ
ಸೇವೆಯನ್ನು ಒದಗಿಸುವವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಈ ಸೇವೆಗಳನ್ನು ಪಡೆದುಕೊಳ್ಳಲು ಅಗತ್ಯ ಅರ್ಹತೆ ಈ ಸೇವೆಯ ಆಗತ್ಯವಿರುವ ನಾಗರಿಕರು
ಈ ಸೇವೆಯನ್ನು ಪಡೆದುಕೊಳ್ಳಲು ಇವುಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಬೇಕು
List of Documents
1.  ಅಂಗೀಕೃತ ಬಡಾವಣೆ ನಕ್ಷೆ
2.  ಅಂಗೀಕೃತ ನಿವೇಶನ ಬಿಡುಗಡೆ ಆದೇಶ
3.  11 ಬಿ ಇದ್ದಲ್ಲಿ, ಫಾರ್ಮ್ ಹೌಸ್ ಗಳಿಗೆ ತಹಸೀಲ್ದಾರರು ನೀಡಿರುವ ಪ್ರಮಾಣಪತ್ರ
4.  ಪರಿವರ್ತನಾ ಆದೇಶ
5.  14.06.2013ಕ್ಕೆ ಮುಂಚಿನ ಕಡೆಯ ಆರು ತಿಂಗಳ ವಿದ್ಯುಚ್ಛಕ್ತಿ ಬಿಲ್ಲು/ ಎಸ್ಕಾಂ ಬಿಲ್ಲಿನ ವಿವರಣಾ ತಃಖ್ತೆ
6.  ಗ್ರಾಮಠಾಣಾ ಸ್ವತ್ತಗಳಿದ್ದರೆ ಗ್ರಾಮಠಾಣಾ ನಕ್ಷೆ
7.  ಗೃಹ ನಿರ್ಮಾಣ ಯೋಜನೆಗಳ ಆದೇಶಗಳು
8.  ಕಾರ್ಖಾನೆ ಪರವಾನಗಿ ಪ್ರತಿ
9.  ಬಡಾವಣೇ ಅಂಗೀಕಾರ ಅದೇಶ
10.  ಸಕ್ಷಮ ಪ್ರಾಧಿಕಾರದಿಂದ (ಎಸ್ಕಾಂಗಳು, ಅಗ್ನಿಶಾಮಕ, ಆರಕ್ಷಕರು,) ನಿರಾಕ್ಷೇಪಣಾ ಪತ್ರ
11.  ಇತರೆ (ಯಾವುದಾದರೂ ಇದ್ದಲ್ಲಿ)
12.  ಒಡೆತನದ ದಾಖಲೆಪತ್ರ (ಉಡುಗೊರೆ/ ಉಯಿಲು/ ಕ್ರಯ/ ನ್ಯಾಯಾಲಯ ಪ್ರಕರಣಗಳು/ ಹಕ್ಕು ಪತ್ರ/ ಭಾಗ/ ಹಕ್ಕು ತ್ಯಜಿಸುವಿಕೆ/ ಇತರೆ)
13.  ಮಾಲೀಕರ ಗುರುತಿನ ಚೀಟಿ (ಆಧಾರ್/ ಪ್ಯಾನ್/ ಪಾಸ್ಪೋರ್ಟ್/ ಪಡಿತರ ಚೀಟಿ/ ಎಪಿಕ್/ ಚಾಲನಾ ಪರವಾನಗಿ
14.  ಮಾಲೀಕರ ಚಾಯಾಚಿತ್ರ
15.  ಪಂಚನಾಮೆ
16.  ಕಾರ್ಖಾನೆಯಾಗಿದ್ದಲ್ಲಿ ಪಿಆರ್ಸಿ/ ಮಾಹಿತಿ ಪತ್ರ
17.  ಆರ್ಟಿಸಿ
18.  11 ಬಿ ಇದ್ದಲ್ಲಿ 14-06-2003ಕ್ಕೆ ಮುನ್ನ ನೋಂದಾಯಿತವಾದ ಕ್ರಯಪತ್ರ
19.  ತೆರಿಗೆ ಪಾವತಿ ರಸೀತಿ
ಆನ್ಲೈನ್ ಅರ್ಜಿ ಶುಲ್ಕ Rs.50 /- only
ಶುಲ್ಕ / ಶುಲ್ಕಗಳು ಸೇವೆ ಪಡೆಯಲು ಪಾವತಿಸಬೇಕಾದ (ರೂ.) 3% of Stamp Duty
ಸೇವೆಯನ್ನು ಒದಗಿಸಲು ಗರಿಷ್ಠ ಸಮಯಾವಧಿ (ದಿನಗಳು) 45
ಸೇವಾ ಪ್ರಕ್ರಿಯೆ ಪ್ರಕ್ರಿಯೆ
Process
1.  ಪರಿಶೀಲನೆಗಾಗಿ ಅರ್ಜಿ ಸ್ವೀಕರಣೆ
2.  ದಾಖಲೆಗಳ ಪರಿಶೀಲನೆ
3.  ಕ್ಷೇತ್ರ ಪರಿಶೀಲನೆ ಮತ್ತು ಮಹಜರ್
4.  ಪ್ರಕಟಣೆ ಮತ್ತು ಆಕ್ಷೇಪಣೆಗಳ ಆಹ್ವಾನ
5.  ಕ್ಷೇತ್ರ ಪರಿಶೀಲನೆಯಲ್ಲಿ ದಾಖಲಾದ ಆಕ್ಷೇಪಣೆಗಳ ಪರಿಶೀಲನೆ
6.  ಜಿಪಿ ಸಭೆಗೆ ಮುನ್ನ ಸಲ್ಲಿಸಬೇಕಿರುವ ಟಿಪ್ಪಣಿಗಳ/ ಪ್ರಸ್ತಾವನೆಗಳ/ ಅಭಿಪ್ರಾಯಗಳ ಸಿದ್ಧಪಡಿಸುವಿಕೆ
7.  ಜಿಪಿ ಸಭೆಯಲ್ಲಿ ಚರ್ಚೆ/ ಅಂಗೀಕಾರ
8.  ಜಿಪಿ ಸಭೆಯ ನಡವಳಿಗಳ ಪ್ರಕಾರ ತೆಗೆದುಕೊಳ್ಳಬೇಕಿರುವ ಕ್ರಮ
ಅರ್ಜಿ ನಮೂದಿಸಿ ಮುಂದುವರಿಯುವುದರ ಮುಂಚಿತವಾಗಿ ದಯವಿಟ್ಟು ಮೇಲಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಆನ್ಲೈನ್ ಪಾವತಿ ಸಿದ್ಧರಾಗಿರಿ